ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆಗೆ ಅರ್ಜಿ ಆಹ್ವಾನ 2026-27 ನೇ ಸಾಲಿನ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆಗೆ ಅರ್ಜಿಗಳನ್ನು ಕರೆಯಲಾಗಿದ್ದು. (All INDIA STUDENTS) ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯ ಯೋಜನೆಯಾಗಿದೆ.
೧) ಶಿಶು ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ಪ್ರಾಥಮಿಕ ಶಾಲೆ ಮಕ್ಕಳಿಗೆ 3,೦೦೦ ಶಿಷ್ಯ ವೇತನ
೨) ಕೊಶೋರ /ಕಿಶೋರಿ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ಪ್ರೌಢ ಶಾಲೆ ಮಕ್ಕಳಿಗೆ 5,೦೦೦, ಶಿಷ್ಯ ವೇತನ
೩) ಯುವ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ಪದವಿ ಪೂರ್ವ 6,೦೦೦, ಶಿಷ್ಯ ವೇತನ
೪) ಯುವ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ B. A,B.sc,B. Com, Deploma ) ತಾಂತ್ರಿಕಕೇತರ ಸ್ನಾತಕ, 7,೦೦೦, ತಾಂತ್ರಿಕ ಮತ್ತು ವೈದ್ಯಕೀಯ 10,000 ಮತ್ತು ಸ್ನಾತಕೋತ್ತರ 8,೦೦೦
೫) ಪ್ರಶಿಕ್ಷಣಾರ್ಥಿ ಕಲ್ಪವೃಕ್ಷ ವಿದ್ಯಾಶ್ರೀ ಯೋಜನೆ ಬಿ.ಈಡಿ 12,೦೦೦ ಶಿಷ್ಯ ವೇತನ
೬) ಸಂಶೋಧನಾರ್ಥಿ ಕಲ್ಪವೃಕ್ಷ ವಿದ್ಯಾಶ್ರೀ ಶಿಷ್ಯ ವೇತನ(Ph.D) ಸಂಶೋಧನಾ ವಿದ್ಯಾರ್ಥಿಗಳಿಗೆ 15,೦೦೦ ಶಿಷ್ಯ ವೇತನವನ್ನು ವಿವಿಧ ಸರ್ಕಾರೇತರ ಸಂಘ ಸಂಸ್ಥೆ ಮತ್ತು ಕಾರ್ಪೋರೇಟರ್ ಕಂಪನಿಗಳ CSR, ಮತ್ತು ವಿವಿಧ ದಾನಿಗಳು ನೀಡಿದ ದೇಣಿಗೆ ಯೊಂದಿಗೆ ಶಿವಯೋಗಿ ಶರಣಬಸವ ಟ್ರಸ್ಟ್ ಇವರ ಸಹಯೋಗದಲ್ಲಿ ಅಂದಾಜು 100% ರ ವರೆಗೆ ಶಿಷ್ಯ ವೇತನವನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.09.2026 ಕೊನೆಯ ದಿನವಾಗಿರುತ್ತದೆ. ಶಿಷ್ಯ ವೇತನವನ್ನು ಎರೆಡು ಕಂತುಗಳಲ್ಲಿ ನೀಡಲಾಗುವುದು. ಅರ್ಜಿ ಸಲ್ಲಿಸಬೇಕಾದ ವಿಳಾಸ : ssbtrust.biz